ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕರು ತಾಯಂದಿರ ಬಗ್ಗೆ ಮಾತನಾಡುತ್ತಾರೆ. 9 ತಿಂಗಳ ಕಾಲ ನಮ್ಮನ್ನು ಹೊತ್ತು-ಹೆತ್ತು ಸಾಕಿದ ಅಮ್ಮನ ಹಾಗೆಯೇ ಅಪ್ಪನೂ ಕೂಡ. ಜೀವನ ಪರ್ಯಂತ ಮಕ್ಕಳ ಭಾರವನ್ನು ಹೊರುವ ತಂದೆಯೂ ಗ್ರೇಟ್ ಅಲ್ವಾ? ಇವತ್ತು ಅಪ್ಪಂದಿನ ದಿನಾಚರಣೆ ಅವರಿಗೂ ಪ್ರೀತಿಯಿಂದ ಈ ರೀತಿ ಪ್ರೀತಿಯ ಶುಭಾಶಯಗಳನ್ನು ತಿಳಿಸಿ.
ವಾಸ್ತವವಾಗಿ 9 ತಿಂಗಳು ತಾಯಿ ನಮ್ಮನ್ನು ಹೊತ್ತುಕೊಂಡರೆ.. ತಂದೆಯು ಜೀವನದುದ್ದಕ್ಕೂ ನಮ್ಮನ್ನು ಹೊತ್ತೊಯ್ಯುತ್ತಾರೆ. ತನ್ನ ಭಾವನೆಗಳನ್ನು ತನ್ನ ಮನಸ್ಸಿನಲ್ಲಿ ಮರೆಮಾಡುತ್ತಾ ನಮ್ಮ ಭವಿಷ್ಯಕ್ಕಾಗಿ ಮಾರ್ಗಗಳನ್ನು ಹಾಕುತ್ತಾರೆ. ಈ ಸಂದರ್ಭದಲ್ಲಿ ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಈ ರೀತಿ ವಿಶ್ ಮಾಡಿ.
- ಇಷ್ಟು ವರ್ಷ ನನ್ನ ಜೀವನದಲ್ಲಿ ಪ್ರೀತಿ, ಬೆಂಬಲ ಮತ್ತು ಸಂತೋಷವನ್ನು ತಂದಿದ್ದಕ್ಕಾಗಿ ಧನ್ಯವಾದಗಳು. ಹ್ಯಾಪಿ ಫಾದರ್ಸ್ ಡೇ ಅಪ್ಪ!
- ನೀವು ನನ್ನ ಜೀವನದಲ್ಲಿ ಉಡುಗೊರೆಯಾಗಿದ್ದೀರಿ. ತಂದೆಯ ದಿನಾಚರಣೆಯ ಶುಭಾಶಯಗಳು.
- ಅಪ್ಪಾ, ನೀವು ನನಗಾಗಿ ಜೀವನವನ್ನೇ ಮುಡಿಪಿಟ್ಟಿದ್ದೀರಿ ನಿಮಗಾಗಿ ನನ್ನ ಶುಭಾಶಯ
- ನನಗೆ ತಂದೆಯಾಗಿ ಸಿಕ್ಕಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ನನ್ನ ಜೀವನದ ಏರಿಳಿತಗಳಲ್ಲಿ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅಪ್ಪಂದಿರ ದಿನದ ಶುಭಾಶಯಗಳು
- ನಾನು ಇಂದು ಬದುಕುತ್ತಿರುವ ಜೀವನವನ್ನು ನನಗೆ ನೀಡಿದ ಮತ್ತು ನನ್ನನ್ನು ಬೆಳೆಸಲು ಅವಿರತವಾಗಿ ಶ್ರಮಿಸಿದ ವ್ಯಕ್ತಿಗೆ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.
- ನಾನು ನಿನ್ನನ್ನು ಪ್ರೀತಿಸುತ್ತೇನೆ ಅಪ್ಪ.. ಅಪ್ಪನಿಗೆ ಪ್ರೀತಿಯಿಂದ..ಹ್ಯಾಪಿ ಫಾದರ್ಸ್ ಡೇ!
- ನಮಗಾಗಿ ಇಷ್ಟೆಲ್ಲಾ ಮಾಡುತ್ತಿರುವ ಅಪ್ಪ ನನ್ನ ನಿಜವಾದ ಹೀರೋ.. ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು
- ಕೇಳದೆ ಇಷ್ಟು ಕೊಟ್ಟೆ.. ಕೇಳಿದ್ದನ್ನೆಲ್ಲಾ ತಂದು ಕೊಟ್ಟೆ.. ಅಪ್ಪನಿಗೆ ಪ್ರೀತಿಯಿಂದ..