ಕಾಂತಿಯುತ ಚರ್ಮಕ್ಕಾಗಿ ಹಾಲಿನ ಕೆನೆ ಬಳಸಿ, ಇದು ನಿಮ್ಮ ಸ್ಕಿನ್‌ನ್ನು ಮಾಯಿಶ್ಚರೈಸ್ ಮಾಡುತ್ತದೆ. ಹಾಗೇ ಮುಖಕ್ಕೆ ಗ್ಲೋ ನೀಡುತ್ತದೆ. ಹೇಗೆ ಮಾಡೋದು ನೋಡಿ..
ಹಾಲಿನ ಕೆನೆಗೆ ಸ್ವಲ್ಪ ಕಡ್ಲೆಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿ
ಇದನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯಿರಿ
ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ, ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ನಿಮ್ಮ ಸ್ಕಿನ್ ಗ್ಲೋ ಕಾಣಿಸುತ್ತದೆ.