SKIN CARE | ಮುಖ ಚೆನ್ನಾಗಿ ಕಾಣ್ಬೇಕು ಅಂದ್ರೆ ಈ ಐದು ತಪ್ಪುಗಳನ್ನು ಮಾಡ್ಬೇಡಿ..

ಎಂಥದ್ದೇ ಕಾಸ್ಟ್ಲಿ ಕಂಪನಿಯ ಕ್ರೀಮ್‌ ಪೌಡರ್‌ ಹಚ್ಚಿದರೂ ಅದು ನಿಮ್ಮ ಮುಖದ ಮೊಡವೆಗಳು ಹಾಗೂ ಕಲೆಗಳನ್ನು ಮರೆಮಾಚಬಹುದು ಆದರೆ ಕ್ಲಿಯರ್‌ ಸ್ಕಿನ್‌ ನೀಡೋಕೆ ಸಾಧ್ಯ ಇಲ್ಲ. ಸ್ಕಿನ್‌ಕೇರ್‌ ಸಮಯ ಈ ಐದು ತಪ್ಪುಗಳನ್ನು ಮಾಡಬೇಡಿ..

1 ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಎಸ್‌ಪಿಎಫ್‌ ಮಿಸ್‌ ಮಾಡಬೇಡಿ.

2 ಯಾವತ್ತಾದರೂ ಮೇಕಪ್‌ ಮಾಡಿಕೊಂಡು ನಂತರ ಸುಸ್ತಾಯ್ತು ಎಂದು ಹಾಗೇ ಮಲಗಬೇಡಿ.ಮೊದಲು ಮೇಕಪ್‌ ರಿಮೂವರ್‌ನಲ್ಲಿ ಹಾಗೂ ನಂತರ ಎಣ್ಣೆ ಹಚ್ಚಿ ಮುಖವನ್ನು ಕ್ಲೀನ್‌ ಮಾಡಿಕೊಳ್ಳಿ.

3 ಚರ್ಮ ಚೆನ್ನಾಗಿರಬೇಕು ಅಂದ್ರೆ ನೀರು ಹೆಚ್ಚು ಕುಡಿಯಬೇಕು, ದೇಹದಿಂದ ಕೆಟ್ಟದ್ದೆಲ್ಲ ಹೊರಗೆ ಹೋಗಬೇಕು.

4 ಆಗಾಗ ಮುಖಕ್ಕೆ ಎಕ್ಸ್‌ಫೋಲಿಯೇಟ್‌ ಮಾಡಿ ಆದರೆ ಅತಿಯಾಗಿ ಮಾಡಿದರೇ ಅದೇ ಸಮಸ್ಯೆ

5 ನಿಮ್ಮ ಸ್ಕಿನ್‌ ಟೈಪ್‌ ಯಾವುದು ಎನ್ನುವುದನ್ನು ಗಮನಿಸಿ ಅದಕ್ಕೆ ತಕ್ಕ ಪ್ರಾಡಕ್ಟ್‌ ಮಾತ್ರ ಯೂಸ್‌ ಮಾಡಿ. ಸಿಕ್ಕದ್ದೆಲ್ಲ ಹಚ್ಚಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!