FACT | ಸಾಸಿವೆ ಎಣ್ಣೆಯಲ್ಲಿ ದೀಪ ಹಚ್ಚೋದು ಎಷ್ಟು ಉತ್ತಮ? ಇಲ್ಲಿದೆ ಇದಕ್ಕೆ ಉತ್ತರ

ಕಾರ್ತಿಕ ಮಾಸದಲ್ಲಿ ಸೂರ್ಯನು ದುರ್ಬಲನಾಗುತ್ತಾನೆ. ಆದ್ದರಿಂದ, ಈ ದಿನ ಶಕ್ತಿ ಮತ್ತು ಬೆಳಕು ಎರಡೂ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ನಾವು ದೀಪವನ್ನು ಬೆಳಗುತ್ತೇವೆ ಮತ್ತು ದೇವರು, ಶಕ್ತಿ ಮತ್ತು ಬೆಳಕಿನ ನಡುವೆ ಸಂಪರ್ಕವನ್ನು ಸ್ಥಾಪಿಸುತ್ತೇವೆ. ದೀಪವನ್ನು ಹಚ್ಚುವುದರಿಂದ ದೇವರ ಕೃಪೆ, ಶಕ್ತಿ, ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಕಾರ್ತಿಕ ಮಾಸದಲ್ಲಿ ಹಚ್ಚಿದ ದೀಪ ಆರುವುದಿಲ್ಲ. ಈ ತಿಂಗಳಲ್ಲಿ, ವಿವಿಧ ಪ್ರಾರ್ಥನೆಗಳಿಗಾಗಿ ವಿವಿಧ ದೀಪಗಳನ್ನು ಬೆಳಗಿಸಲಾಗುತ್ತದೆ. ದೀಪವನ್ನು ಹಚ್ಚುವಾಗ ತಲೆ ತಗ್ಗಿಸದೆ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ದೀಪವನ್ನು ಹಚ್ಚಿ.

ಮನೆಯಲ್ಲಿ ಸಾಸಿವೆ ಎಣ್ಣೆ ಇರುವ ದೀಪವನ್ನು ಎಂದಿಗೂ ಹಚ್ಚಬೇಡಿ. ಎಳ್ಳು ಅಥವಾ ಹಸುವಿನ ತುಪ್ಪದಲ್ಲಿ ದೀಪವನ್ನು ಬೆಳಗಿಸಿ. ದೀಪವನ್ನು ಬಾಯಿಯಿಂದ ಆರಿಸ ಬೇಡಿ. ಕೈನಲ್ಲಿ ಗಾಳಿ ಬೀಸಿ ಅಥವಾ ಬಟ್ಟೆಯ ಮೂಲಕ ಆರಿಸಿ.

ಕಾರ್ತಿಕ ಮಾಸದಲ್ಲಿ ಹಲವು ಹವಾಮಾನ ಬದಲಾವಣೆಗಳಾಗುತ್ತವೆ. ಚಳಿಗಾಲದ ಆರಂಭದೊಂದಿಗೆ, ಆಹಾರದಲ್ಲಿ ಬದಲಾವಣೆ ಅಗತ್ಯ. ಮಸಾಲೆಗಳನ್ನು ತ್ಯಜಿಸುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here