Friday, October 3, 2025

FASHION | ನೆಕ್‌ ಡಿಸೈನ್‌ಗೆ ಹೊಂದೋ ಆಭರಣ ಹಾಕಿದ್ರೇನೇ ಚಂದ, ಯಾವ ನೆಕ್‌ಗೆ ಯಾವ ನೆಕ್ಲೇಸ್‌ ಗೊತ್ತಾಗ್ತಿಲ್ವಾ? ಇಲ್ಲಿ ನೋಡಿ..

ನೆಕ್‌ಲೈನ್‌ ನಮ್ಮ ಲುಕ್ಸ್‌ಗೆ ತುಂಬಾನೇ ಮುಖ್ಯ. ಯಾವ ರೀತಿಯ ಜ್ಯುವೆಲ್ಲರಿ ಹೆಚ್ಚು ಹೊಂದುತ್ತದೆ ಅನ್ನೋದು ಗೊತ್ತಾಗ್ತಾ ಇಲ್ಲ ಅಂದ್ರೆ ಇಲ್ಲಿ ನೋಡಿ..

ವಿ ನೆಕ್‌ – ಲಾಂಗ್‌ ಸರಗಳು

ಸ್ಕ್ವೇರ್‌ ನೆಕ್‌ – ಚೋಕರ್ಸ್

ಸ್ಕೂಪ್‌ ನೆಕ್‌ -ಮೀಡಿಯಂ ಲೆಂತ್‌ ಸರಗಳು

Best necklaces for scoop neckline: Blingvine Style Guideಬೋಟ್‌ ನೆಕ್‌ – ಲೆಂತಿ ಸರಗಳು, ಲಾಂಗ್‌ ಚೈನ್ಸ್‌

This contains: Penelope Boat Neck Top in Black - Neutral Ground
What Necklace to Wear With What Neckline | GLDN — GLDN