August 14, 2026
Friday, August 14, 2026
spot_img

SKINCARE | ಮುಖಕ್ಕೆ ವಿಟಮಿನ್- ಇ ಮಾತ್ರೆ ಹಚ್ಚಿ ಮಾಲಿಷ್‌ ಮಾಡಿ, ಆಮೇಲೆ ನಡೆಯೋದೆಲ್ಲ ಮ್ಯಾಜಿಕ್‌

ಏನೂ ಪ್ರಯತ್ನ ಮಾಡದೇ ಯಾವ ಪ್ರಾಡಕ್ಟ್‌ಗಳನ್ನು ಬಳಕೆ ಮಾಡದೇ ಸ್ಕಿನ್‌ ಮಾತ್ರ ನ್ಯಾಚುರಲ್‌ ಆಗಿ ಚೆನ್ನಾಗಿರಬೇಕು ಅಂದ್ರೆ ಹೇಗೆ ಸಾಧ್ಯ? ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳೋದಕ್ಕೆ ಎಫರ್ಟ್‌ ಹಾಕಬೇಕಾಗುತ್ತದೆ. ದುಬಾರಿ ಸೊಲ್ಯೂಷನ್‌ ಬೇಡ. ಸಣ್ಣ ಮಾತ್ರೆಯಿಂದ ಸ್ಕಿನ್‌ ಗ್ಲೋ ಸಿಗುತ್ತದೆ.

ಹೌದು, ನಾವು ಮಾತನಾಡ್ತಿರೋದು ವಿಟಮಿನ್‌ ಇ ಮಾತ್ರೆಗಳ ಬಗ್ಗೆ. ಫಾರ್ಮಸಿಗಳಲ್ಲಿ ಸುಲಭವಾಗಿ ಸಿಗುವ ಈ ಮಾತ್ರೆಗಳನ್ನು ತಂದು ಒಂದನ್ನು ಮುಖಕ್ಕೆ ಚೆನ್ನಾಗಿ ಮಸಾಜ್‌ ಮಾಡಿ ಇದರಿಂದ ಏನೆಲ್ಲಾ ಲಾಭ ಗೊತ್ತಾ?

ಡೀಹೈಡ್ರೇಟ್‌ ಆದ ನಿಮ್ಮ ಚರ್ಮವನ್ನು ಹೈಡ್ರೇಟ್‌ ಮಾಡಿ ಪೋಷಕಾಂಶ ನೀಡುತ್ತದೆ.

ಮುಖ ಮಾಯಿಶ್ಚರೈಸ್‌ ಆಗಿಲ್ಲ ಎಂದಾದರೆ ಮಾಯಿಶ್ಚರೈಸ್‌ ಮಾಡುತ್ತದೆ.

ಮುಖದಲ್ಲಿ ಕಪ್ಪು ಕಲೆಗಳು ಇದ್ದರೆ ಅದನ್ನು ಹೋಗಲಾಡಿಸುತ್ತದೆ.

ಬೇಗ ವಯಸ್ಸಾದ ಸ್ಕಿನ್‌ ಕಾಣದಂತೆ ತಡೆಯುತ್ತದೆ. ಚರ್ಮ ಗ್ಲೋ ಬರುತ್ತದೆ.

ಮುಖದಲ್ಲಿರುವ ಕೊಳೆಯನ್ನು ತೊಡೆದುಹಾಕುತ್ತದೆ. ಫೇಸ್‌ ಮಾಸ್ಕ್‌ ರೀತಿ ಕೆಲಸ ಮಾಡುತ್ತದೆ.

ಬೇಗ ರಿಂಕಲ್ಸ್‌ ಬರುವುದನ್ನು ತಡೆಗಟ್ಟುತ್ತದೆ. ಶೈನಿ ಸ್ಕಿನ್‌ ನಿಮ್ಮದಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !