ಇತ್ತೀಚಿನ ಮಕ್ಕಳ ಲೈಫ್‌ಸ್ಟೈಲ್‌ನಿಂದಾಗಿ ಹೊಸ ಹೊಸ ಸಮಸ್ಯೆಗಳು ಬಾಧಿಸುತ್ತಿವೆ. ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆ ಮಕ್ಕಳನ್ನು ಈಗ ಕಾಡುತ್ತಿದೆ. ಇದನ್ನು ಸರಿಮಾಡಿಕೊಳ್ಳದೇ ಇದ್ದಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಬೇಕಾಗುತ್ತದೆ.
ಇದು ಹೇಗೆ ಬರುತ್ತದೆ?
ಅತಿಯಾದ ಸಕ್ಕರೆ ಅಂಶ ತಿನ್ನುವುದು, ಬೊಜ್ಜು ಇರುವುದು
ಹೈ ಬ್ಲಡ್ ಶುಗರ್ ಇರುವುದು
ಹೈಬಿಪಿ ಇರುವುದು
ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ಇದ್ದರೆ
ಹೈ ಕೊಲೆಸ್ಟ್ರಾಲ್
ಹೇಗೆ ಸರಿ ಮಾಡೋದು?
ಮಕ್ಕಳಿಗಾಗಿ ಬ್ಯಾಲೆನ್ಡ್ಸ್ ಫುಡ್ ನೀಡಿ
ಅತಿಯಾಗಿ ತಿನ್ನಿಸಬೇಡಿ, ಪೋರ್ಷನ್ ಬಗ್ಗೆ ಗಮನ ಇರಲಿ
ದಿನವೂ ವ್ಯಾಯಾಮ ಮಾಡುವುದು
ಅತಿಯಾದ ತೂಕ ಇದ್ದರೆ ಅದನ್ನು ಕಡಿಮೆ ಮಾಡುವುದು
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದು