ಅನೇಕ ಜನರಿಗೆ, ಔಷಧಿಗಳು ಕೆಲಸ ಮಾಡುವುದಿಲ್ಲ. ಅಂತಹವರಿಗೆ ಸೂಕ್ತವಾದ ಮನೆಮದ್ದುಗಳನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತೇವೆ. ಇದು ನಿಮ್ಮ ಪಾದದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಈ ಮನೆ ಮದ್ದು ಮಾಡಲು ಬೇಕಾಗುವ ಪದಾರ್ಥ:
ಒಂದು ಕಪ್ ಅಲೋವೀರ
1 ಚಮಚ ಅರಿಶಿನ ಪುಡಿ
ಮನೆ ಮದ್ದು ಮಾಡುವ ವಿಧಾನ :
ಮೊದಲು ಅಲೋವೆರಾವನ್ನು ಒಂದು ಬೌಲ್ ನಲ್ಲಿ ಹಾಕಿ, ಅರಿಶಿನ ಪುಡಿ ಸೇರಿಸಿ ಮತ್ತು ಬೆರೆಸಿ.
ಈ ಮಿಶ್ರಣವನ್ನು 24 ಗಂಟೆಗಳ ಕಾಲ ಮುಚ್ಚಿಡಿ. ನಂತರ ಪ್ರತಿದಿನ ಸಂಜೆ ನಿಮ್ಮ ಪಾದಗಳಿಗೆ ಈ ಮಿಶ್ರಣವನ್ನು ಅನ್ವಯಿಸಿ ಮತ್ತು ನಿಮ್ಮ ಪಾದಗಳನ್ನು ಪ್ಲಾಸ್ಟಿಕ್ ಅಲ್ಲಿ ಕವರ್ ಮಾಡಿ. ಬೆಳಗ್ಗೆ ಎದ್ದಾಗ ತೊಳೆದು ಲೋಷನ್ ಹಚ್ಚಿ. ಇದನ್ನು ಕೆಲವು ದಿನಗಳವರೆಗೆ ಮಾಡಿ ಮತ್ತು ನೀವು ಪರಿಣಾಮವನ್ನು ನೋಡುತ್ತೀರಿ.