ದಿಗಂತ ವರದಿ ಶಿವಮೊಗ್ಗ;
ಲೋಕಸಭಾ ಚುನಾವಣೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಐದನೇ ಸುತ್ತು ಪೂರ್ಣಗೊಂಡಿದ್ದು, ಬಿಜೆಪಿ ಯ ಬಿ.ವೈ.ರಾಘವೇಂದ್ರ ಸುಮಾರು 50 ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
ಐದನೇ ಸುತ್ತು ಮುಕ್ತಾಯಕ್ಕೆ ಬಿಜೆಪಿ-ಬಿ.ವೈ.ರಾಘವೇಂದ್ರ-173745, ಕಾಂಗ್ರೆಸ್ ನ ಗೀತಾ ಶಿವರಾಜಕುಮಾರ್-124250 ಹಾಗೂ ಪಕ್ಷೇತರ ಕೆ.ಎಸ್.ಈಶ್ವರಪ್ಪ-6172 ಮತಗಳನ್ನು ಪಡೆದಿದ್ದಾರೆ.