ಬೆಂಗಳೂರಿನಲ್ಲಿ ಜನವರಿ 7 ರಿಂದ ಚಿತ್ರಸಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಈ ಜನವರಿ 7ರಿಂದ ಚಿತ್ರಸಂತೆ ನಡೆಯಲಿದೆ.

Chitrasanthe: ಮತ್ತೆ ಬಂತು ಚಿತ್ರಸಂತೆ! : ಇಲ್ಲಿದೆ ಮಾಹಿತಿ - Navasamajaಚಿತ್ರಕಲಾಪ್ರಿಯರಿಗೆ ಚಿತ್ರಸಂತೆಗೆ ಬರಲು ಆನ್‌ಲೈನ್ ಅರ್ಜಿ ಆಹ್ವಾನ ಮಾಡಲಾಗಿದೆ. ಒಟ್ಟಾರೆ ಮೂರು ಸಾವಿರಕ್ಕೂ ಹೆಚ್ಚು ಕಲಾಪ್ರಿಯರು ಚಿತ್ರಸಂತೆಗೆ ಬರಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Chitra Santhe festival set in motion in Bengaluru | See PICS - India Todayಬೆಳಗ್ಗೆ 8 ಗಂಟೆಯಿಂದ ಆರಂಭವಾಗುವ ಚಿತ್ರಸಂತೆ, ಸಂಜೆ 8 ಗಂಟೆಯವರೆಗೂ ನಡೆಯಲಿದೆ. ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.

See pics: Bengaluru celebrates Chitra Santhe Festival in style | Bengaluru  - Hindustan Timesಈ ಬಾರಿ ಚಂದ್ರಯಾನ ಸಕ್ಸಸ್ ಥೀಮ್ ಚಿತ್ರಸಂತೆ ಆಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!