ಹೊಸದಿಗಂತ ವರದಿ ಬೆಳಗಾವಿ :
ಇಲ್ಲಿನ ಶನಿವಾರ ಕೂಟದಲ್ಲಿ ಇರುವ ಮಹಿಳಾ ಅಘಡಿ ಹೋಟನಲ್ಲಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡೊರುವ ಪರಿಣಾಮ ಕೂಡಲೇ ಹೊಟೇಲ್ ಸಿಬ್ಬಂದಿ ಎಚ್ಚೆತ್ತುಕೊಂಡು ಸಿಲೆಂಡರ್ ಬಂದಮಾಡಿ ಹೊರಕ್ಕೆ ತಂದಿದ್ದಾರೆ.
ಮೇನ್ ಸ್ವಿಚ್ ಆಫ್ ಮಾಡಿ ಕರೆಂಟ್ ಕನೆಕ್ಷನ್ ಬಂದ್ ಮಾಡಿದ್ದಾರೆ. ಸಿಬ್ಬಂದಿ ಚಾಣಾಕ್ಷತನದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೊಟೇಲ್ ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ.
ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಧಳ ಸಿಬ್ಬಂದಿಗಳು ಹಾಗೂ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆಕಸ್ಮಿಕ ಬೆಂಕಿಯಿಂದಾಗಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ,



