ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಹರ್ದಾದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಕಾರ್ಮಿಕನ ಮೃತದೇಹ ಹಾರಿ ರಸ್ತೆಗೆ ಬಿದ್ದಿದೆ.
ಬರೋಬ್ಬರಿ 150 ಅಡಿ ಎತ್ತರದಲ್ಲಿ ಮೃತದೇಹ ಹಾರಿ ರಸ್ತೆಗೆ ಬಂದಿದ್ದು, ಸ್ಫೋಟದ ತೀವ್ರತೆಗೆ ಜನ ಬೆಚ್ಚಿಬಿದ್ದಿದ್ದಾರೆ. 150 ಕ್ಕೂ ಹೆಚ್ಚು ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫ್ಯಾಕ್ಟರಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Firework factory explosion in India.
The death toll from a firework factory explosion in Harda town, Madhya Pradesh, India, has reached 11, with over 150 people injured. Following the devastating blast, owners of the factory have been arrested.
Follow us -> LiveLeak pic.twitter.com/GQkBGVl4vT
— RobbieJay6491 (@Scott_Chegg2) February 8, 2024