KITCHEN TIPS | ಚಪಾತಿ ಮೃದುವಾಗಿಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..

  • ಬಿಸಿನೀರಿನಲ್ಲಿ ಗೋಧಿಹಿಟ್ಟನ್ನು ಕಲಸಿ
  • ಹಿಟ್ಟು ಕಲಸಿ ಇಟ್ಟ ನಂತರ ಮೇಲೆ ಎಣ್ಣೆ ಸವರಿ ತೆಳುವಾದ ಬಟ್ಟೆಯನ್ನು ಹಾಕಿ ಇಡಿ
  • ಕಲಸುವ ಮಧ್ಯೆ ಆಗಾಗ ಎಣ್ಣೆ ಹಾಕಿ
  • ಚಪಾತಿಯನ್ನು ಹಿಟ್ಟಿನ ಜೊತೆ ಲಟ್ಟಿಸದೇ ಎಣ್ಣೆಯಲ್ಲಿ ಲಟ್ಟಿಸಿ
  • ಚಪಾತಿಯನ್ನು ಲೇಯರ‍್ಸ್ ರೀತಿ ಮಾಡಿದರೆ ಮೃದುವಾಗಿರುತ್ತದೆ.
  • ಸಣ್ಣ ಉರಿಯಲ್ಲಿ ಬೇಯಿಸಬೇಡಿ, ದೊಡ್ಡ ಉರಿಯಲ್ಲಿ ಚಪಾತಿ ಬೇಯಿಸಿ, ಬೇಗನೇ ತೆಗೆದು ಹಾಕಿ.
  • ಚಪಾತಿ ಹೆಂಚಿನ ಮೇಲೆ ಹೆಚ್ಚು ಸಮಯ ಇದ್ದಷ್ಟು ಗಟ್ಟಿಯಾಗಿ ಡ್ರೈ ಎನಿಸುತ್ತದೆ.
  • ಕೆಲವರು ಗೋಧಿ ಹಿಟ್ಟಿನ ಜೊತೆ ಸ್ವಲ್ಪ ಮೈದಾ ಮಿಕ್ಸ್ ಮಾಡುತ್ತಾರೆ, ಇದರಿಂದಲೂ ಚಪಾತಿ ಸಾಫ್ಟ್ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!