ಸಾಮಾಗ್ರಿಗಳು
ಬಟರ್ ಫ್ರೂಟ್ 1
ಹಸಿ ಮೆಣಸು 2
1/2 ಕಪ್ ಕರಿಬೇವು
ಉಪ್ಪು
ನಿಂಬೆರಸ
ಮಾಡುವ ವಿಧಾನ
ಕರಿಬೇವನ್ನು ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಬೇಕು. ಹಸಿ ಮೆಣಸು ಕೂಡ ಅದೇ ಎಣ್ಣೆಯಲ್ಲಿ ಫ್ರೈ ಮಾಡಿ, ಈಗ ಗ್ರೈಂಡರ್‌ಗೆ ಕರಿಬೇವು, ಹಸಿ ಮೆಣಸು ಹಾಕಿ ರುಬ್ಬ ಬೇಕು. ನೀರು ಸೇರಿಸಬಾರದು. ನಂತರ ಉಪ್ಪು, ಬಟರ್ ಫ್ರೂಟ್ ಹಾಕಿ ಗಟ್ಟಿಯಾಗಿ ರುಬ್ಬಿ, ಬಳಿಕ ಸ್ವಲ್ಪ ನಿಂಬೆರಸ ಸೇರಿಸಿದರೆ ಬಟರ್ ಫ್ರೂಟ್ ಚಟ್ನಿ ರೆಡಿ.