ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಚಕ್ಕೆ
ಲವಂಗ
ಟೊಮ್ಯಾಟೊ
ಅಕ್ಕಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ತುಪ್ಪ, ಚಕ್ಕೆ, ಲವಂಗ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಈರುಳ್ಳಿ, ಟೊಮ್ಯಾಟೊ ಹಾಗೂ ಚಿಕನ್ ಹಾಕಿ ಬಾಡಿಸಿ
ನಂತರ ಅಕ್ಕಿ ಹಾಕಿ, ಉಪ್ಪು ಹಾಕಿ
ನಂತರ ನೀರು ಹಾಕಿ ಸಣ್ಣ ಉರಿಯಲ್ಲಿ ನಾಲ್ಕು ವಿಶಲ್ ಕೂಗಿಸಿದ್ರೆ ಮಕ್ಕಳ ಚಿಕನ್ ರೈಸ್ ರೆಡಿ