ಡೆಂಗ್ಯೂ ಸಮಸ್ಯೆ ಭಾಧಿಸಿದರೆ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಏಕಾಏಕಿ ಕಡಿಮೆಯಾಗುತ್ತದೆ. ನೈಸರ್ಗಿಕವಾಗಿ ನಿಮ್ಮ ದೇಹದ ಪ್ಲೇಟ್‌ಲೆಟ್ ಕೌಂಟ್ ಹೆಚ್ಚು ಮಾಡಿಕೊಳ್ಳೋಕೆ ಈ ಆಹಾರ ಪದಾರ್ಥಗಳ ಸೇವನೆ ಮಾಡಿ…
ಪಪಾಯ
ಪಾಲಕ್
ಕುಂಬಳಕಾಯಿ
ಬೀಟ್ರೂಟ್
ದಾಳಿಂಬೆ
ಬ್ರೊಕೊಲಿ
ಕಿವಿ
ಹಸಿರು ತರಕಾರಿಗಳು
ಮಾವಿನಹಣ್ಣು
ಪೈನಾಪಲ್
ಆರೆಂಜ್
ಫಿಶ್