ಮಾಡೋದು ಹೇಗೆ?
ಸ್ಟೆಪ್ ಒನ್
ಕೊತ್ತಂಬರಿಕಾಳು, ಸಾಸಿವೆ,ಜೀರಿಗೆ, ಮೆಂತ್ಯೆ, ಒಣಮೆಣಸು ಡ್ರೈ ರೋಸ್ಟ್ ಮಾಡಿಕೊಳ್ಳಿ.ತಣ್ಣಗಾದ ಮೇಲೆ ರುಬ್ಬಿ ಇಟ್ಟುಕೊಳ್ಳಿ.
ಸ್ಟೆಪ್ ಟು
ಪ್ಯಾನ್‌ಗೆ ಎಣ್ಣೆ ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ ಹಾಕಿ. ಬಾಡಿದ ನಂತರ ಕಾಯಿ ಹಾಗೂ ಗೋಡಂಬಿ ಹಾಕಿ. ತಣ್ಣಗಾದ ಮೇಲೆ ರುಬ್ಬಿ ಇಟ್ಟುಕೊಳ್ಳಿ.
ಸ್ಟೆಪ್ ತ್ರೀ
ಬಾಣೆಲೆಗೆ ಎಣ್ಣೆ ಈರುಳ್ಳಿ ಹಾಕಿ ಮಿಕ್ಸ್ ಮಾಡಿ, ನಂತರ ಸೋಂಪು ಹಾಕಿ, ಇದಕ್ಕೆ ಚಿಕನ್ ಹಾಕಿ ರೋಸ್ಟ್ ಮಾಡಿ. ಚಿಕನ್ ಮುಕ್ಕಾಲು ಬೆಂದ ನಂತರ ಇದಕ್ಕೆ ಟೊಮ್ಯಾಟೊ, ಅರಿಶಿಣ ಉಪ್ಪು ಹಾಕಿ ಬೇಯಿಸಿ. ನಂತರ ಮಿಕ್ಸಿ ಮಾಡಿದ ಪುಡಿ ಹಾಕಿ. ಆಮೇಲೆ ಮಿಕ್ಸಿಯ ಮಸಾಲಾ ಹಾಕಿ ರುಬ್ಬಿದ್ರೆ ಚಿಕನ್ ಸುಕ್ಕ ಮಸಾಲಾ ರೆಡಿ