ಸಾಮಾಗ್ರಿಗಳು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಉಪ್ಪು
ಓಂಕಾಳು
ಸೋಡಾಪುಡಿ
ಎಣ್ಣೆ
ಖಾರದಪುಡಿ
ಗರಂ ಮಸಾಲಾ
ಬಾಳೆಕಾಯಿ
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಆಗಲು ಇಡಿ
ನಂತರ ಪಾತ್ರೆಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಂಕಾಳು, ಖಾರದಪುಡಿ, ಉಪ್ಪು ಸೋಡಾಪುಡಿ ಹಾಕಿ ಕಲಸಿ
ನಂತರ ಇದಕ್ಕೆ ಬಾಳೆಕಾಯಿ ಕತ್ತರಿಸಿ ಹಾಕಿ
ಬಿಸಿ ಬಿಸಿ ಬಾಳೆಕಾಯಿ ಬಜ್ಜಿ ಪುದೀನಾ ಚಟ್ನಿ ಜೊತೆ ತಿನ್ನಿ