ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಂಗನಾ ರಣೌತ್ ಹಾಗೂ ಸ್ವರಾ ಭಾಸ್ಕರ್ ನಡುವಿನ ಮನಸ್ತಾಪ ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಸ್ವರಾ ಭಾಸ್ಕರ್ ಕಂಗನ ಬಗ್ಗೆ ಮತ್ತೆ ಮಾತನಾಡಿದ್ದಾರೆ.
ಕಂಗನಾ ರಣೌತ್ ಯಾವಾಗ ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯೋ ಅದೇ ಸರ್ಕಾರದ ಪರವಾಗಿ ಇರ್ತಾರೆ. ಆದರೆ ನಾನು ಹಾಗಲ್ಲ, ನನಗೆ ಜನರೇ ಮುಖ್ಯ. ಅವರ ಒಳ್ಳೆಯದಕ್ಕಾಗಿ ದುಡಿಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.