ಮಹಿಳೆಯರಲ್ಲಿ ಮೂವತ್ತರ ನಂತರ ಮಂಡಿನೋವು, ಕ್ಯಾಲ್ಶಿಯಂಗಾಗಿ ಈ ಆಹಾರ ಸೇವಿಸಿ..

ಮೂವತ್ತು ವರ್ಷದ ನಂತರ ಮಹಿಳೆಯರಲ್ಲಿ ಮೂಳೆನೋವು ಕಾಣಿಸುತ್ತದೆ. ಕ್ಯಾಲ್ಶಿಯಂ ಕೊರತೆ ಅನುಭವಿಸಿ ಮಹಿಳೆಯರು ಕಷ್ಟಪಡುತ್ತಾರೆ. ಎಲ್ಲರ ಬಗ್ಗೆ ಗಮನ ವಹಿಸುವ ಅವರಿಗೆ ತಮ್ಮ ಬಗ್ಗೆ ಗಮನ ಹರಿಸುವುದು ಮರೆತು ಹೋಗಿರುತ್ತದೆ. ಈ ಆಹಾರಗಳನ್ನು ಸೇವಿಸಿ ಕ್ಯಾಲ್ಶಿಯಂ ಕೊರತೆ ಅನುಭವಿಸದಿರಿ..

  • ಬ್ರೊಕೊಲಿ
  • ಕುಂಬಳಕಾಯಿ ಬೀಜ
  • ಬೆಂಡೆಕಾಯಿ
  • ಅವಕಾಡೊ
  • ಬಾದಾಮಿ
    ಬೀನ್ಸ್
  • ಕಾಯಿ
  • ಗೆಡ್ಡೆ ಕೋಸು
  • ಪಾಲಕ್
  • ಎಳ್ಳು
  • ಶಿಯಾ ಬೀಜ
  • ಕೋಸು
  • ಈರುಳ್ಳಿ
  • ಹಾಲಿನ ಉತ್ಪನ್ನಗಳು
  • ಸೌತೆಕಾಯಿ
  • ಆಪ್ರಿಕಾಟ್ಸ್
  • ವೀಟ್ ಬ್ರೆಡ್
  • ಸೋಯಾ ಹಾಲು
  • ಕಿತ್ತಳೆ ರಸ
  • ತೋಫು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!