TASTY FOOD | ಗಾರ್ಲಿಕ್ ಚಿಕನ್ ಡ್ರೈ, ನಾಲ್ಕು‌ ಪದಾರ್ಥ ಇದ್ರೆ ಸಾಕು!

ಸಾಮಾಗ್ರಿಗಳು
ಚಿಕನ್
ಹಸಿಮೆಣಸು
ಬೆಳ್ಳುಳ್ಳಿ
ಕಾಳುಮೆಣಸು

ಮಾಡುವ ವಿಧಾನ
ಮೊದಲು ಕಾಳುಮೆಣಸು ಹಾಗೂ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಚಿಕನ್‌ಗೆ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಹಸಿಮೆಣಸು ಹಾಕಿ
ನಂತರ ಈ ಚಿಕನ್ ಹಾಕಿ, ಉಪ್ಪು ಹಾಕಿ
ಮೇಲೆ ಮತ್ತಷ್ಟು ಕಾಳುಮೆಣಸಿನ ಪುಡಿ ಹಾಕಿದರೆ ಚಿಕನ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!