Monday, November 17, 2025

ಐಪಿಎಲ್ ಮಿನಿ ಹರಾಜಿಗೂ ಮುನ್ನ ಪ್ರಮುಖ ಆಟಗಾರರಿಗೆ ಗೇಟ್ ಪಾಸ್: ಯಾವ ತಂಡದಿಂದ ಯಾರು ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಆಟಗಾರರ ರೀಟೈನ್ ಹಾಗೂ ರಿಲೀಸ್‌ಗೆ ಇಂದು ಕೊನೆಯ ದಿನವಾಗಿತ್ತು. ಇದೀಗ ಎಲ್ಲಾ ತಂಡಗಳು ಮಿನಿ ಹರಾಜಿಗೂ ಮುನ್ನ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ.

ಮುಂಬೈ ಇಂಡಿಯನ್ಸ್ : ಸತ್ಯನಾರಾಯಣ ರಾಜು, ರೀಸ್ ಟೋಪ್ಲಿ, ಕೆಎಲ್ ಶ್ರೀಜಿತ್, ಕರ್ಣ್ ಶರ್ಮಾ, ಬೆವನ್ ಜೇಕಬ್ಸ್, ಮುಜೀಬ್ ಉರ್ ರೆಹಮಾನ್, ಲಿಝಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರು, ಅರ್ಜುನ್ ತೆಂಡೂಲ್ಕರ್ (ಮಾರಾಟ).

ಸನ್​ರೈಸರ್ಸ್ ಹೈದರಾಬಾದ್ : ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಸಿಮರ್ಜೀತ್ ಸಿಂಗ್, ರಾಹುಲ್ ಚಹರ್, ಆ್ಯಡಂ ಝಂಪಾ, ಮೊಹಮ್ಮದ್ ಶಮಿ (ಮಾರಾಟ).

ಪಂಜಾಬ್ ಕಿಂಗ್ಸ್ : ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಹಾರ್ಡಿ, ಕುಲ್ದೀಪ್ ಸೇನ್, ಪ್ರವೀಣ್ ದುಬೆ, ಜೋಶ್ ಇಂಗ್ಲಿಸ್.

ಲಕ್ನೋ ಸೂಪರ್ ಜೈಂಟ್ಸ್​: ಆರ್ಯನ್ ಜುಯಲ್, ಡೇವಿಡ್ ಮಿಲ್ಲರ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಆಕಾಶ್ ದೀಪ್, ರವಿ ಬಿಷ್ಣೋಯ್, ಶಮರ್ ಜೋಸೆಫ್, ಶಾರ್ದೂಲ್ ಠಾಕೂರ್ (ಮಾರಾಟ).

ಕೊಲ್ಕತ್ತಾ ನೈಟ್ ರೈಡರ್ಸ್​ : ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಅನ್ರಿಕ್ ನೋಕಿಯಾ, ಮೊಯಿನ್ ಅಲಿ, ಕ್ವಿಂಟನ್ ಡಿ ಕಾಕ್.

ಗುಜರಾತ್ ಟೈಟಾನ್ಸ್​ : ಕರೀಮ್ ಜನತ್, ಮಹಿಪಾಲ್ ಲೊಮ್ರೋರ್, ದಸುನ್ ಶಾನಕ, ಜೆರಾಲ್ಡ್ ಕೋಟ್ಝಿ, ಕುಲ್ವಂತ್ ಖೆಜ್ರೋಲಿಯಾ, ಶೆರ್ಫೆನ್ ರದರ್‌ಫೋರ್ಡ್ (ಮಾರಾಟ).

ಡೆಲ್ಲಿ ಕ್ಯಾಪಿಟಲ್ಸ್​ : ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್,ಸೆದಿಕುಲ್ಲಾ ಅಟಲ್, ಮನ್ವಂತ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಡೊನೊವನ್ ಫೆರೇರಾ (ಮಾರಾಟ)

ರಾಜಸ್ಥಾನ್ ರಾಯಲ್ಸ್: ವನಿಂದು ಹಸರಂಗ, ಮಹೇಶ್ ತೀಕ್ಷಣ, ಸಂಜು ಸ್ಯಾಮ್ಸನ್ (ಮಾರಾಟ), ನಿತೀಶ್ ರಾಣಾ (ಮಾರಾಟ)

ಚೆನ್ನೈ ಸೂಪರ್ ಕಿಂಗ್ಸ್ : ರಾಹುಲ್ ತ್ರಿಪಾಠಿ, ವಂಶ್ ಬೇಡಿ, ಆಂಡ್ರೆ ಸಿದ್ದಾರ್ಥ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ದೀಪಕ್ ಹೂಡಾ, ವಿಜಯ್ ಶಂಕರ್, ಶೇಕ್ ರಶೀದ್, ಕಮಲೇಶ್ ನಾಗರಕೋಟಿ, ಮತೀಶ ಪತಿರಾಣ, ರವೀಂದ್ರ ಜಡೇಜಾ (ಮಾರಾಟ), ಸ್ಯಾಮ್ ಕರನ್ (ಮಾರಾಟ).

ರಾಯಲ್ ಚಾಲೆಂಜರ್ಸ್ ಬೆಂಗಳೂರು : ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್​, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಝರಬಾನಿ, ಮೋಹಿತ್ ರಾಠಿ.

error: Content is protected !!