ಸಾಮಾಗ್ರಿಗಳು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು
ಚಕ್ಕೆ
ಲವಂಗ
ಏಲಕ್ಕಿ
ತುಪ್ಪ
ಜೀರಿಗೆ
ಬಾಸುಮತಿ ಅಕ್ಕಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ತುಪ್ಪ, ಚಕ್ಕೆ,ಲವಂಗ, ಏಲಕ್ಕಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ
ನಂತರ ಉಪ್ಪು ಹಾಕಿ, ನಂತರ ಬಾಸುಮತಿ ಅಕ್ಕಿ ಹಾಕಿ
ನೀರು ಹಾಕಿ ಕೊತ್ತಂಬರಿ ಹಾಕಿ ಎರಡು ವಿಶಲ್ ಕೂಗಿಸಿ
ನಂತರ ತುಪ್ಪ ಹಾಕಿ ರೈಸ್ ಮಿಕ್ಸ್ ಮಾಡಿದ್ರೆ ಘೀರೈಸ್ ರೆಡಿ