ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪ ಪಾಂಡು, ಗಿಣಿರಾಮ ಸೀರಿಯಲ್ ಮೂಲಕ ಜನರ ಮನೆಮಾತಾಗಿರುವ ನಟಿ ನಯನಾ ನಾಗರಾಜ್ ಜೂನ್ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಜೊತೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಯನಾ ಮದುವೆಯಾಗಿದ್ದಾರೆ.
ಈ ಮದುವೆಗೆ ನಟಿ ಚಂದನಾ ಅನಂತಕೃಷ್ಣ, ಸಿಹಿ ಕಹಿ ಚಂದ್ರು ಫ್ಯಾಮಿಲಿ, `ಗಿಣಿರಾಮ’ ಹೀರೋ ರಿತ್ವಿಕ್ ದಂಪತಿ ಆಗಮಿಸಿ ಹೊಸ ಜೋಡಿಗೆ ಶುಭಕೋರಿದ್ದಾರೆ.