ಸಾಮಾಗ್ರಿಗಳು
ಗುಲಾಬಿ ದಳಗಳು
ಟೀ ಪುಡಿ
ಸಕ್ಕರೆ
ಹಾಲು
ನೀರು
ಮಾಡುವ ವಿಧಾನ
ಮೊದಲು ಗುಲಾಬಿ ದಳಗಳನ್ನು ತೊಳೆದು ಒರೆಸಿ ಒಣಗಿಸಿ ಇಡಿ, ಅಥವಾ ಮೈಕ್ರೋವೇವ್ ಮಾಡಿ ಡ್ರೈ ಮಾಡಿ
ನಂತರ ನೀರಿಗೆ ಗುಲಾಬಿ ದಳಗಳು, ಸಕ್ಕರೆ ಹಾಗೂ ನೀರು ಹಾಕಿ ಕುದಿಸಿ
ನಂತರ ಅದು ಬಣ್ಣ ಬದಲಾದ ಮೇಲೆ ಹಾಲು ಹಾಕಿ ಮತ್ತೆ ಕುದಿಸಿ ಬಿಸಿ ಬಿಸಿ ಟೀ ಕುಡಿಯಿರಿ