ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿಯಾಗಿ ಏರಿಕೆಯಾಗಿ ಬಂಗಾರ ಖರೀದಿದಾರಿಗೆ ನಡುಕ ಹುಟ್ಟಿಸಿದ್ದ ಗೋಲ್ಡ್ ಹಾಗೂ ಬೆಳ್ಳಿಯ ದರ ಇದೀಗ ಕೊಂಚ ಇಳಿಕೆಯಾಗುತ್ತಿದೆ.
ನಿನ್ನೆ ಬಜೆಟ್ ಎಫೆಕ್ಟ್‌ನಿಂದ ಬೆಳ್ಳಿಯ ರೇಟ್ ಕಡಿಮೆಯಾಗಿತ್ತು. ಇದೀಗ ಮತ್ತೆ ಸೋಮವಾರ ಚಿನ್ನದ ರೇಟ್ ಇಳಿಕೆಯಾಗಿದೆ.
ಒಂದು ಗ್ರಾಮ್ ಚಿನ್ನ 830 ರೂನಷ್ಟು ಇಳಿಕೆ ಆಗಿದೆ. ಭಾರತದಲ್ಲಿ, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹೇಗಿದೆ? ಇಲ್ಲಿದೆ ಡೀಟೇಲ್ಸ್
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 2ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,365 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ



