May 2, 2026
Saturday, May 2, 2026
spot_img

Gold Rate | ಗಗನಮುಖಿಯಾದ ಬಂಗಾರ: ಹತ್ತು ದಿನದಲ್ಲಿ ಚಿನ್ನದ ದರ ಭರ್ಜರಿ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ವಾರಗಳಿಂದ ಚಿನ್ನದ ಮಾರುಕಟ್ಟೆಯಲ್ಲಿ ತೀವ್ರ ಅನಿಶ್ಚಿತತೆ ಮನೆಮಾಡಿದ್ದು, ಬೆಲೆಗಳು ಅಕ್ಷರಶಃ ಉಯ್ಯಾಲೆಯಾಡುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆಯೂ ದಟ್ಟವಾಗಿ ಬಿದ್ದಿದೆ.

ಕಳೆದ ಕೇವಲ 10 ದಿನಗಳಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 355 ರೂಪಾಯಿಗಳಷ್ಟು ಏರಿಕೆಯಾಗಿದೆ. ಕೇವಲ ಚಿನ್ನ ಮಾತ್ರವಲ್ಲದೆ, ಬೆಳ್ಳಿಯ ದರವೂ ಸಹ ಇದೇ ಹಾದಿಯಲ್ಲಿ ಸಾಗುತ್ತಿದ್ದು, ಹತ್ತು ದಿನಗಳಲ್ಲಿ ಪ್ರತಿ ಕೆ.ಜಿ ಬೆಳ್ಳಿಗೆ ಸರಿಸುಮಾರು 100 ರೂಪಾಯಿಗಳಷ್ಟು (100 ಗ್ರಾಂಗೆ 10 ರೂ) ಹೆಚ್ಚಳ ಕಂಡುಬಂದಿದೆ.

ಇಂದಿನ ಮಾರುಕಟ್ಟೆ ದರಗಳ ವಿವರ:

ಲೋಹದ ವಿಧತೂಕಇಂದಿನ ಬೆಲೆ (ರೂ.ಗಳಲ್ಲಿ)
22 ಕ್ಯಾರಟ್ ಚಿನ್ನ10 ಗ್ರಾಂ₹ 1,40,100
24 ಕ್ಯಾರಟ್ ಚಿನ್ನ10 ಗ್ರಾಂ₹ 1,52,840
ಬೆಳ್ಳಿ100 ಗ್ರಾಂ₹ 26,000

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !