CINE | ಗೋಲ್ಡನ್ ಸ್ಟಾರ್ ಸಿನಿಮಾಗೆ ಸೀರಿಯಲ್ ನಟಿ ಹೀರೋಯಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಸಿನಿಮಾ ಕೃಷ್ಣಂ ಪ್ರಣಯ ಸಖಿ ಸಿನಿಮಾಗೆ ಮಾಳಾವಿಕಾ ಅವರು ಹೀರೋಯಿನ್, ಆದರೆ ಚಿತ್ರತಂಡ ಹೊಸ ಅಪ್ಡೇಟ್ ಒಂದನ್ನು ನೀಡಿದ್ದು, ಸಿನಿಮಾದಲ್ಲಿ ಬರೀ ಒಬ್ಬರೇ ಹೀರೋಯಿನ್ ಅಲ್ಲ ಎಂದು ಹೇಳಿದ್ದಾರೆ.

There is a lot of difference between how an experienced actor and a newbie  like me is treated: Gattimela actress Sharanya Shetty - Times of Indiaಕಿರುತೆರೆಯಲ್ಲಿ ಮಿಂಚಿದ ನಟಿಯೊಬ್ರು ಇದೀಗ ಗೋಲ್ಡನ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಗಟ್ಟಿಮೇಳ ಸೀರಿಯಲ್ ನಟಿ ಶರಣ್ಯಾ ಶೆಟ್ಟಿಗೆ ಈ ಗೋಲ್ಡನ್ ಅವಕಾಶ ಸಿಕ್ಕಿದೆ.

Nenu Student Sir OTT release date: When, where you can watch Ganesh  Bellamkonda, Avantika Dassani starrerನಟ ಗಣೇಶ್ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಇತ್ತೀಚೆಗಷ್ಟೇ ಪೋಸ್ಟರ್ ರಿಲೀಸ್ ಆಗಿತ್ತು. ಪೋಸ್ಟರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಹೇಗಿದೆ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!