ಸಾಮಾಗ್ರಿಗಳು
ಹುಣಸೆಹುಳಿ
ಬೆಲ್ಲ
ಜೀರಿಗೆ
ಹಿಂಗ್
ಉಪ್ಪು
ಮಾಡುವ ವಿಧಾನ
ಬಿಸಿನೀರಿನಲ್ಲಿ ಹುಣಸೆಹಣ್ಣನ್ನು ನೆನೆಸಿಡಿ
ನಂತರ ಪಾತ್ರೆಗೆ ಒಂದು ಸ್ಪೂನ್ ಎಣ್ಣೆ ಹಾಗೂ ಜೀರಿಗೆ ಹಾಕಿ
ನಂತರ ಹುಣಸೆಹುಳಿ ಹಾಕಿ
ಇದಕ್ಕೆ ಉಪ್ಪು, ಹಿಂಗ್, ಬೆಲ್ಲ ಹಾಕಿ
ಸಣ್ಣ ಉರಿಯಲ್ಲಿ ಚೆನ್ನಾಗಿ ಬಾಡಿಸಿ ಅಂಟುಅಂಟಾದ ನಂತರ ಒಲೆ ಆರಿಸಿದರೆ ಚಟ್ನಿರೆಡಿ