August 24, 2026
Monday, August 24, 2026
spot_img

📉 | ಗುಡ್‌ನ್ಯೂಸ್‌! 17 ಕ್ಯಾನ್ಸರ್ ಔಷಧಿಗಳಿಗೆ ಸುಂಕ ವಿನಾಯಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ
ಕ್ಯಾನ್ಸರ್​ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಸಲುವಾರಿ 17 ಅಗತ್ಯ ಕ್ಯಾನ್ಸರ್ ಔಷಧಗಳಿಗೆ ಕಸ್ಟಮ್ಸ್ ಸುಂಕ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ವಿಶೇಷ ವೈದ್ಯಕೀಯ ಔಷಧಗಳು, ಪರಿಕರಗಳು ಮತ್ತು ಆಹಾರಗಳ ವೈಯಕ್ತಿಕ ಆಮದುಗಳಿಗೆ ಏಳು ಅಪರೂಪದ ಕಾಯಿಲೆಗಳನ್ನು ಸುಂಕ ವಿನಾಯಿತಿಗಳ ಅಡಿಯಲ್ಲಿ ತರಲಾಗುವುದು. ವಿಶೇಷ ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಆರ್ಥಿಕ ಬೆಂಬಲ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !