CINE | ಹೀರಾಮಂಡಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಪಾರ್ಟ್‌ 2 ಬರಲಿದೆ.. ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸೀರೀಸ್‌ ಹೀರಾಮಂಡಿ ಪಾರ್ಟ್‌ 2 ಶೀಘ್ರವೇ ಸೆಟ್ಟೇರಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ ಅಪ್ಡೇಟ್‌ ನೀಡಿದ್ದು, ಫ್ಯಾನ್ಸ್‌ ಎಕ್ಸೈಟ್‌ ಆಗಿದ್ದಾರೆ.

ಹೀರಾಮಂಡಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಉರಿದಿದ್ದು, ನಂತರದ ದಿನಗಳ ಬೆಳವಣಿಗೆ ಏನು?  ಹೀರಾಮಂಡಿ ಸೀಕ್ವೆಲ್​ನಲ್ಲಿ ಮಹಿಳೆಯರು ಲಾಹೋರ್​ನಿಂದ ಸಿನಿಮಾ ಜಗತ್ತಿಗೆ ಬಂದಿದ್ದಾರೆ. ಅನೇಕರು ಲಾಹೋರ್​ನ ತೊರೆದಿದ್ದಾರೆ. ಹಲವರು ಮುಂಬೈ ಫಿಲ್ಮ್ ಇಂಡಸ್ಟ್ರಿ ಅಥವಾ ಕೋಲ್ಕತ್ತಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೆಟಲ್ ಆಗುತ್ತಾರೆ.

 

View this post on Instagram

 

A post shared by Netflix India (@netflix_in)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!