ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತೆರೆ ಮೇಲೆ ಬರಲು ರೆಡಿಯಾದ ದೃಶ್ಯಂ-3!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೃಶ್ಯಂ ಸಿನಿಮಾ ಎಂದ ಕೂಡಲೇ ನೆನಪಾಗುವುದು ಮೋಹನ್‌ಲಾಲ್ ಆ ನಟನೆಯ ಶೈಲಿ. ಈ ಸಿನಿಮಾ ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಸಿರೀಸ್ ಮಾಡಿದ್ದರೂ ಕೂಡ ಮಲಯಾಳಂ ನಲ್ಲಿ ಮಾಡಿದ್ದ ಆ ಸದ್ದು ಎಲ್ಲೂ ಮಾಡಿಲ್ಲ.

ಇದೀಗ ಮೋಸ್ಟ್ ಅವೈಟೆಡ್ ದೃಶ್ಯಂ-3 (Drishyam 3) ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಈ ಬಗ್ಗೆ ಈಗಾಗಲೇ ಮೋಹನ್‌ಲಾಲ್ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದ ಕಥೆ ಈ ಬಾರಿ ಡಿಫರೆಂಟ್ ಆಗಿ ಇರಲಿದ್ದು, ಮತ್ತೊಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಇರಲಿದೆಯಂತೆ.

ದೃಶ್ಯಂ ಪಾರ್ಟ್-1 ಹಾಗೂ ಪಾರ್ಟ್-2 ಮಲಯಾಳಂನಲ್ಲಿ ಮುಖ್ಯಪಾತ್ರದಲ್ಲಿ ಮೋಹನ್‌ಲಾಲ್ ನಟನೆ ಮಾಡಿದ್ರೆ, ತೆಲುಗಿನಲ್ಲಿ ವೇಂಕಟೇಶ್ ದಗ್ಗುಬಾಟಿ ನಟಿಸಿದ್ದರು. ಇನ್ನು ಕನ್ನಡ ಅವತರಣಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ಮಾಡಿ ಪ್ರೇಕ್ಷಕ ವರ್ಗಕ್ಕೆ ಬರಪೂರ ಮನರಂಜನೆ ನಿಡಿದ್ದರು. ಫಸ್ಟ್ ಲುಕ್ ನೋಡಿಯೇ ಫಿದಾ ಆಗಿರುವ ಫ್ಯಾನ್ಸ್ ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!