CINE | ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈ ವಾರ ಒಟಿಟಿಲಿ ಯಾವೆಲ್ಲಾ ಫಿಲಂ ಬಂದಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವಾರ ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ ಆಗುತ್ತಿದ್ದು, ಸಿನಿಪ್ರಿಯರಿಗೆ ಹಬ್ಬದಂತಾಗಿದೆ. ಯಾವೆಲ್ಲಾ ಸಿನಿಮಾ ರಿಲೀಸ್‌ ಆಗಿದೆ ಇಲ್ಲಿದೆ ಡೀಟೇಲ್ಸ್‌..

ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ‘ಶಿವಮ್ಮ’ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಶಿವಮ್ಮ ಸಿನಿಮಾ ಭಿನ್ನಕತೆಯಳ್ಳ ಸಿನಿಮಾ ಆಗಿದ್ದು, ಕೆಲವು ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿದೆ.

Shivamma Trailer: ಯರೆಹಂಚಿನಾಳದ 'ಶಿವಮ್ಮ'ನ ಕಥೆ-ವ್ಯಥೆ ಏನು? | Rishab Shetty Films Presents Shivamma Trailer released -Hindi Filmibeatಕನ್ನಡಿಗ ದೀಕ್ಷಿತ್ ಶೆಟ್ಟಿ, ನವದೀಪ್ ಕೋಮಲಿ ಪ್ರಸಾದ್ ನಟಿಸಿರುವ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ‘ಟಚ್ ಮೀ ನಾಟ್’ ಜಿಯೋ ಹಾಟ್​​ಸ್ಟಾರ್​ನಲ್ಲಿ ನಿನ್ನೆಯಷ್ಟೆ ಬಿಡುಗಡೆ ಆಗಿದೆ.

Touch Me Not OTT release date: Where to watch Navdeep's new crime series onlineಆರ್ ಮಾಧವನ್, ಸಿದ್ಧಾರ್ಥ್, ನಯನತಾರಾ ನಟಿಸಿರುವ ‘ಟೆಸ್ಟ್’ ಸಿನಿಮಾ ಏಪ್ರಿಲ್ ನಾಲ್ಕರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ.

TEST Movie new look teaser | R. Madhavan, Nayanthara, Siddharth, Test trailer, Test movie trailerಸಮುದ್ರದಡದಲ್ಲಿ ನಡೆಯುವ ಅದ್ಭುತ ಥ್ರಿಲ್ಲರ್ ಕತೆ ಒಳಗೊಂಡಿರುವ ‘ಕಿಂಗ್​ಸ್ಟನ್’ ಏಪ್ರಿಲ್ 4 ರಂದು ಜೀ 5ನಲ್ಲಿ ಬಿಡುಗಡೆ ಆಗಿದೆ.

Kingston (2025) - Movie | Reviews, Cast & Release Date in chennai- BookMyShowನಿಜ ಘಟನೆ ಆಧರಿಸಿದ ಸಿನಿಮಾ ‘ಕಾಫಿರ್’ ಜೀ5ನಲ್ಲಿ ಇದೇ ವಾರ ತೆರೆಗೆ ಬಂದಿದೆ. ಪಾಕಿಸ್ತಾನಿ ಮಹಿಳೆಯೊಬ್ಬಾಕೆ ತಪ್ಪಿ ಭಾರತದ ಬಾರ್ಡರ್ ದಾಟಿ ಬಂದು ಇಲ್ಲಿ ಸೆರೆ ಸಿಕ್ಕಿ ಬಿಡುತ್ತಾಳೆ.

Prime Video: Kafir: Bersekutu dengan Setan

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!