ಜೀವನದಲ್ಲಿ ಏರಿಳಿತಗಳು ಸಹಜ. ಇಂದಿನ ಒತ್ತಡ ಮತ್ತು ಆತಂಕಗಳು ತಾತ್ಕಾಲಿಕ ಎಂಬ ಅರಿವು ನಮಗಿರಲಿ.
ಎಷ್ಟೇ ಸಮಸ್ಯೆಗಳಿದ್ದರೂ, ‘ನಾಳೆ ಎಲ್ಲವೂ ಸರಿಯಾಗುತ್ತದೆ’ ಎಂಬ ದೃಢವಾದ ನಂಬಿಕೆ ನಮ್ಮದಾಗಲಿ. ಇಂದಿನ ತಲೆಬಿಸಿಯನ್ನು ಬದಿಗಿಟ್ಟು, ನಾಳೆಯ ಹೊಸ ಬೆಳಕಿನ ನಿರೀಕ್ಷೆಯೊಂದಿಗೆ ನೆಮ್ಮದಿಯ ನಿದ್ದೆಗೆ ಜಾರುವುದು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಶುಭರಾತ್ರಿ!!



