ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷದಿಂದ ಪ್ರೀತಿಸುತ್ತಿದ್ದ ನಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಜೋಡಿ ಇಂದು ಹಸೆಮಣೆ ಏರಿದೆ.
ಸ್ಯಾಂಡಲ್‌ವುಡ್ ಮೂಲಕ ಸಿನಿ ಜೀವನ ಆರಂಭಿಸಿದ ಕೃತಿ ಬಾಲಿವುಡ್‌ಗೆ ಹೋಗೋಕೆ ತಡ ಆಗಲಿಲ್ಲ. ಬಾಲಿವುಡ್‌ನಲ್ಲಿ ಪುಲ್ಕಿತ್ ಜೊತೆ ಡೇಟಿಂಗ್ ಆರಂಭಿಸಿ ಎರಡು ವರ್ಷಗಳ ನಂತರ ಮದುವೆ ನಿರ್ಧಾರಕ್ಕೆ ಬಂದಿದ್ದಾರೆ.
ನಿನ್ನೆಯಷ್ಟೇ ಕೃತಿ ಮದುವೆಯಾಗಿದ್ದು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಬಾಲಿವುಡ್ ಮಂದಿ ಈ ಜೋಡಿಗೆ ಶುಭಕೋರಿದ್ದಾರೆ.
View this post on Instagram