STATE BUDGET| ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಇಲಾಖೆಗಳಿಗೆ ಅನುದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಅನುಷ್ಠಾನಕ್ಕೆ ಐದು ಇಲಾಖೆಗಳಿಗೂ ಈ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ.

  • ಗೃಹ ಲಕ್ಷ್ಮಿ ಯೋಜನೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ನಿಗದಿ ಪಡಿಸಲಾಗಿದೆ.
  • ಗೃಹ ಜ್ಯೋತಿ – ಇಂಧನ ಇಲಾಖೆ – 22,773 ಕೋಟಿ.
  • ಅನ್ನ ಭಾಗ್ಯ – ಆಹಾರ ಇಲಾಖೆಗೆ 10,460 ಕೋಟಿ.
  • ಶಕ್ತಿ ಯೋಜನೆ- ಸಾರಿಗೆ ಇಲಾಖೆಗೆ 16,638 ಕೋಟಿ ರೂ‌ ನಿಗದಿ ಪಡಿಸಲಾಗಿದೆ.
  • ಯುವ ನಿಧಿ – ಕೌಶಲ್ಯಾಭಿವೃದ್ಧಿ ಇಲಾಖೆಗೆ ಇತರೆ ವರ್ಗದಲ್ಲಿ ಅನುದಾನ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!