ಸಾಮಾಗ್ರಿಗಳು
ಜಾಮೂನ್ ಹಿಟ್ಟು
ಗುಲ್ಕಂದ್
ಸಕ್ಕರೆ
ನೀರು
ಹಾಲು
ಎಣ್ಣೆ
ಏಲಕ್ಕಿ ಪುಡಿ
ಮಾಡುವ ವಿಧಾನ
ಹಾಲಿನಲ್ಲಿ ಜಾಮೂನ್ ಹಿಟ್ಟನ್ನು ಕಲಸಿ ಎತ್ತಿಡಿ
ಇತ್ತ ನೀರಿಗೆ ಸಕ್ಕರೆ, ಏಲಕ್ಕಿ ಪುಡಿ ಹಾಗೂ ಒಂದು ಸ್ಪೂನ್ ಗುಲ್ಕನ್ ಹಾಕಿ ಪಾಕ ಮಾಡಿ
ಇತ್ತ ಕಲಸಿದ ಹಿಟ್ಟಿಗೆ ಪರೋಟ ರೀ ಪುಟ್ಟದಾಗಿ ಕೈಯಲ್ಲೇ ತೆಗೆದು ಮಧ್ಯೆ ಸ್ವಲ್ಪ ಗುಲ್ಕಂದ್ ತುಂಬಿಸಿ.
ನಂತರ ಎಣ್ಣೆಯಲ್ಲಿ ಕರೆದು ಪಾಕಕ್ಕೆ ಹಾಕಿದರೆ ಜಾಮೂನು ರೆಡಿ