May 20, 2026
Wednesday, May 20, 2026
spot_img

WEATHER | ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಆಲಿಕಲ್ಲು ಸಹಿತ ಮಳೆ, ಸಂಜೆಯೊಳಗೆ ಮನೆ ಸೇರ್ಕೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಇಂದು ಕೂಡ ಆಲಿಕಲ್ಲು ಸಹಿತ ಮಳೆಯಾಗಲಿದ್ದು, ಜನರೆಲ್ಲ ಬೇಗ ಕೆಲಸ ಮುಗಿಸಿ ಸಂಜೆಗೆ ಮನೆಗೆ ಸೇರುವುದು ಉತ್ತಮವಾಗಿದೆ. ಕೆಲ ಜಿಲ್ಲೆಗಳಲ್ಲಿ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ಕೂಡ ಘೋಷಿಸಲಾಗಿದೆ.

ಈ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದ್ದು, ಜನ ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ.

ಎಲ್ಲೆಲ್ಲಿ ಮಳೆ?
ಚಿಕ್ಕಮಗಳೂರು
ಹಾಸನ
ಕೊಡಗು
ಮಂಡ್ಯ
ಮೈಸೂರು ( ಆರೆಂಜ್‌ ಅಲರ್ಟ್‌)

ಬೆಂಗಳೂರು ನಗರ
ಬೆಂಗಳೂರು ಗ್ರಾಮೀಣ
ಕೋಲಾರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ತುಮಕೂರು ( ಯೆಲ್ಲೋ ಅಲರ್ಟ್‌)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !