HAIR CARE | ಹೇರ್ ಕಲರ್ ಮಾಡ್ಸಿ ನಿಮ್ಮ ಕೂದಲನ್ನು ನೀವೇ ಹದಗೆಡುವಂತೆ ಮಾಡ್ತಿದ್ದೀರಾ? ಇದನ್ನ ಓದಿ

ನಿಮ್ಮ ಕೂದಲು ಬಣ್ಣದಿಂದ ಹಾನಿಗೊಳಗಾಗಿದ್ದರೂ ಸಹ, ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಅದರ ಆರೋಗ್ಯ ಮತ್ತು ಸೌಂದರ್ಯವನ್ನು ಪುನಃಸ್ಥಾಪಿಸಬಹುದು.

ನಿಮ್ಮ ಕೂದಲನ್ನು ಬೆಣ್ಣೆಯಿಂದ ಮಸಾಜ್ ಮಾಡಿ. ಇಲ್ಲದಿದ್ದರೆ ಆಲಿವ್ ಎಣ್ಣೆಯಿಂದ ಪ್ರತಿದಿನ ಮಸಾಜ್ ಮಾಡಿ. ವಾರಕ್ಕೊಮ್ಮೆ, ಒಂದು ಬೌಲ್ ಗೆ ಮೊಟ್ಟೆಯ ಬಿಳಿಭಾಗ, ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, ನಿಮ್ಮ ತಲೆಗೆ ಹಚ್ಚಿ ಮತ್ತು 30 ನಿಮಿಷಗಳ ನಂತರ ತೊಳೆಯಿರಿ. ಅದರೊಂದಿಗೆ ನೀವು ನಿಮ್ಮ ಕೂದಲಿನ ಸೌಂದರ್ಯವನ್ನು ಪುನಃಸ್ಥಾಪಿಸಬಹುದು.

ಹೇ‌ರ್ ಕಲರ್‌ನಲ್ಲಿರುವ ಕೆಮಿಕಲ್‌ನಿಂದಾಗಿ ಕೂದಲು ಕವಲೊಡೆಯುವುದು ಸಹಜ. ಇದಕ್ಕೆ ಸೂಕ್ತ ಪರಿಹಾರವೆಂದರೆ ಒಳ್ಳೆಯ ಶ್ಯಾಂಪೂ ಬಳಸಬೇಕು. ಡೀಪ್ ಮಾಯಿಶ್ವರೈಸರ್ ಕಂಡೀಷನರ್ ಹಾಕಿ

ನಿಮ್ಮ ಆಹಾರದಲ್ಲಿ ಮೊಟ್ಟೆ, ಸೂರ್ಯಕಾಂತಿ ಬೀಜಗಳು, ಸಿಹಿ ಆಲೂಗಡ್ಡೆ, ಮೊಟ್ಟೆಯ ಬಿಳಿಭಾಗ, ವಿಟಮಿನ್ ಸಿ ಮತ್ತು ಒಮೆಗಾ -3 ಆಹಾರಗಳನ್ನು ಸೇರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!