ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದ ಜಾಗ ಕಡೆಗೂ ಪತ್ತೆಯಾಗಿಗಿದೆ. ಹೌದು, ಈಗಾಗಲೇ ಇಸ್ರೇಲ್ ಸೇರಿದಂತೆ ಜಾಗಾದಲ್ಲಿದ್ದ ಬೇರೆ ಬೇರೆ ದೇಶದ ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಜಾಗವನ್ನು ಇಸ್ರೇಲ್ ಸೇನೆ ಪತ್ತೆ ಮಾಡಿದೆ.
ಇಷ್ಟೇ ಅಲ್ಲದೆ ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯನ್ನು ಇಸ್ರೇಲ್ ಪತ್ತೆ ಮಾಡಿದೆ. ಇಸ್ರೇಲ್ ಮಿಲಿಟರಿ ವಿಡಿಯೋ ಬಿಡುಗಡೆ ಮಾಡಿದೆ.
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆ ರಾಂಟಿಸ್ಸಿ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರು ಗ್ರೆನೇಡ್, ಆತ್ಮಾಹುತಿ ಬಾಂಬ್ ಹಾಗೂ ಇತರೆ ಸ್ಫೋಟಕಗಳನ್ನು ಇಸ್ರೇಲ್ ಸೇನೆ ಪತ್ತೆಮಾಡಿದೆ. ಕೆಲ ಒತ್ತೆಯಾಳುಗಳನ್ನೂ ರಕ್ಷಿಸಲಾಗಿದೆ.
https://x.com/IDF/status/1724169252054188276?s=20