ಹೇಗೆ ಮಾಡೋದು?
ಬಾಣಲೆಗೆ ನೀರು ಹಾಕಿ ಬಿಸಿ ಮಾಡಲು ಇಡಿ, ಇದಕ್ಕೆ ಉಪ್ಪು ಹಾಕಿ
ಬಿಸಿಯಾದ ನಂತರ ಜೋಳದ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ
ನಂತರ ಸ್ವಲ್ಪ ಬಿಸಿ ಇದ್ದಾಗಲೇ ಅದನ್ನು ಉಂಡೆ ಮಾಡಿಕೊಳ್ಳಿ
ಮತ್ತೊಂದು ವಿಧಾನ
ಬಾಣಲೆಗೆ ನೀರು, ಅನ್ನ ಹಾಗೂ ಉಪ್ಪು ಹಾಕಿ ಬಿಸಿ ಮಾಡಿ
ನಂತರ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ
ಬೆಚ್ಚಗಿದ್ದಾಗ ಚೆನ್ನಾಗಿ ನಾದಿಕೊಳ್ಳಿ ಉಂಡೆ ಮಾಡಿಕೊಳ್ಳಿ
ನಂತರ ಅದನ್ನು ಲಟ್ಟಿಸಿ ಬೇಯಿಸಿ ಬಿಸಿ ಬಿಸಿ ತಿನ್ನಿ