ಸಾಮಾಗ್ರಿಗಳು
ರವೆ
ಮೈದಾ
ಅಕ್ಕಿಹಿಟ್ಟು
ಉಪ್ಪು
ಖಾರದಪುಡಿ
ಅಜ್ವೈನ್
ಎಣ್ಣೆ
ಮಾಡುವ ವಿಧಾನ
ಮೊದಲು ಪಾತ್ರೆಗೆ ರವೆ, ಅಕ್ಕಿಹಿಟ್ಟು, ಮೈದಾ,ಉಪ್ಪು, ಖಾರದಪುಡಿ, ಓಂಕಾಳು ಹಾಗೂ ಬಿಸಿ ಎಣ್ಣೆ ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ನೀರು ಹಾಕಿ ಕಲಸಿ, ನಂತರ ಸಣ್ಣ ಸಣ್ಣ ಉಂಡೆ ಮಾಡಿ, ಕಾದ ಎಣ್ಣೆಗೆ ಹಾಕಿ ಕರೆದರೆ ಕೋಡುಬಳೆ ರೆಡಿ