ಸಾಮಾಗ್ರಿಗಳು
ಹುಣಸೆಹಣ್ಣು
ಹಸಿಮೆಣಸಿನಕಾಯಿ
ಉಪ್ಪು
ಬೆಲ್ಲ
ಮಾಡುವ ವಿಧಾನ
ಹಸಿಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹುರಿದು ಇಡಿ. ನಂತರ ಇದಕ್ಕೆ ಉಪ್ಪು, ಬೆಲ್ಲ, ಹುಣಸೆಹುಳಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ.
ಬೇಕಿದ್ದಲ್ಲಿ ಒಗರಣೆ ಹಾಕಿ ಚಟ್ನಿ ರೆಡಿ ಮಾಡಿದ್ರೆ ಎಲ್ಲವೂ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ