ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಹಸಿಮೆಣಸು
ಕೊತ್ತಂಬರಿ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಶೇಂಗಾ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಉಪ್ಪು ಹಾಗೂ ಅರಿಶಿಣ ಹಾಕಿ
ನಂತರ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಅನ್ನ ಬೆರೆಸಿ, ಬೇಕಿದ್ದಲ್ಲಿ ನಿಂಬೆಹುಳಿ ಹಾಕಿ, ಇಲ್ಲವೇ ಹಾಗೇ ಬಿಸಿ ಬಿಸಿ ಕೊತ್ತಂಬರಿ ರೈಸ್ ತಿನ್ನಿ