ಸಾಮಾಗ್ರಿಗಳು
ಹಲಸಿನ ತೊಳೆ
ಕಾಯಿ
ಅಕ್ಕಿ
ಏಲಕ್ಕಿ
ಉಪ್ಪು
ಮಾಡುವ ವಿಧಾನ
ಹಿಂದಿನ ದಿನವೇ ಅಕ್ಕಿಯನ್ನು ನೆನೆಸಿ ಇಡಿ
ನಂತರ ಮರುದಿನ ಅದಕ್ಕೆ ಕಾಯಿ ಹಲಸಿನ ತೊಳೆ ಹಾಕಿ ರುಬ್ಬಿ
ನಂತರ ಉಪ್ಪು, ಏಲಕ್ಕಿ ಪುಡಿ ಉದುರಿಸಿ ಕಾದ ಹೆಂಚಿನ ಮೇಲೆ ಹಾಕಿ
ಎರಡೂ ಕಡೆ ಬೇಯಿಸಿದ್ರೆ ದೋಸೆ ರೆಡಿ, ಚಟ್ನಿ ಅಥವಾ ಜೋನಿಬೆಲ್ಲದ ಜೊತೆ ಸೇವಿಸಿ