ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರಯ ಚನ್ನಗಿರಿ ತಾಲೂಕಿನ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ಹೆಡ್‌ಮಾಸ್ಟರ್‌ನ್ನು ಥಳಿಸಿದ್ದಾರೆ.
ಶಾಲೆಗೆ ಬಂದ ಅಕ್ಕಿ, ಮೊಟ್ಟೆ ಮಾರಾಟದ ಆರೋಪ ಹೆಡ್‌ಮಾಸ್ಟರ್‌ಮೇಲಿದ್ದು, ಸಿಟ್ಟಿಗೆದ್ದ ವಿದ್ಯಾರ್ಥಿಗಳು ಹೆಡ್‌ಮಾಸ್ಟರ್‌ನ್ನು ಥಳಿಸಿದ್ದಾರೆ.
ಇದೀಗ ಹೆಡ್‌ಮಾಸ್ಟರ್ ಶಾಲೆಗೆ ಬಂದರೆ ನಾವು ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದು ಕುಳಿತಿದ್ದಾರೆ.