ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳಲೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೇಳಿರ್ತೇವೆ, ಹಾಗಾದ್ರೆ ಕಳಲೆ ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಇಲ್ಲಿ ತಿಳಿಯೋಣ.
* ಕಳಲೆ ತಿನ್ನುವುದರಿಂದ ಮೈ ಬೆಚ್ಚಗೆ ಇರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಕಾಯಿಲೆ ತಡೆಗಟ್ಟುವ ಪೋಷಕಾಂಶಗಳು ಇದರಲ್ಲಿರುತ್ತದೆ.
* ಕಳಲೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಕಳಲೆ ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು.
* ಕಳಲೆ ತಿನ್ನುವುದರಿಂದ ಹೆಚ್ಚಿನ ಕಾರ್ಬ್ಸ್ ದೇಹವನ್ನು ಸೇರುವುದಿಲ್ಲ ಅಲ್ಲದೆ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುತ್ತದೆ.