HEALTH | ನಿಮಗೂ ಮೊಣಕಾಲು ನೋವಿದ್ಯಾ? ಹಾಗಿದ್ರೆ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡ್ಕೊಳಿ!

ಆರೋಗ್ಯಕರ ಆಹಾರ ಪದ್ಧತಿಗೆ ವಿಶೇಷ ಮಹತ್ವವಿದೆ. ಅದರಲ್ಲೂ ಮೊಣಕಾಲು ನೋವು ಅಥವಾ ಗಂಟುಗಳ ನೋವಿನ ಸಮಸ್ಯೆ ಎದುರಿಸುತ್ತಿರುವವರು ಮಾತ್ರವಲ್ಲದೆ ಎಲ್ಲರೂ ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು. ಔಷಧಿ ಮಾತ್ರವಲ್ಲದೆ ಸರಿಯಾದ ಆಹಾರವೂ ಈ ರೀತಿಯ ನೋವಿನಿಂದ ಚಿರಪರಿಚಿತ ಪರಿಹಾರ ನೀಡಬಹುದು. ಇಲ್ಲಿದೆ ಐದು ಪ್ರಮುಖ ಆಹಾರ ಪದ್ಧತಿಗಳು:

ಆಲಿವ್ ಎಣ್ಣೆಯ ಬಳಕೆ:
ನಿತ್ಯದ ಆಹಾರದಲ್ಲಿ ಸಾಮಾನ್ಯ ಎಣ್ಣೆಯ ಬದಲಿಗೆ ಆಲಿವ್ ಎಣ್ಣೆ ಬಳಸುವುದು ಉತ್ತಮ. ಇದರಲ್ಲಿ ಇರುವ ‘ಒಲಿಯೊಕಾಂತಲ್’ ಎಂಬ ಸಂಯುಕ್ತ ದೇಹದ ಉರಿಯೂತವನ್ನು ಕಡಿಮೆ ಮಾಡುವುದಾಗಿ ತಜ್ಞರು ಹೇಳುತ್ತಿದ್ದಾರೆ. ಇದರ ಬಳಕೆ ದೇಹದ ಕೊಬ್ಬನ್ನು ಹೆಚ್ಚಿಸದೆಯೇ ಆರೋಗ್ಯಕ್ಕೆ ಲಾಭ ನೀಡುತ್ತದೆ.

Pouring extra virgin olive oil in a glass bowl Pouring extra virgin olive oil from a spoon to a glass container. Olive branches comes from the left and right. Some olive oil bottles are out of focus at background. Black olives are on the table and complete the composition. The composition is on a rustic wooden kitchen table. Predominant colors are gold, green and brown. High resolution 42Mp studio digital capture taken with Sony A7rII and Sony FE 90mm f2.8 macro G OSS lens olive oil stock pictures, royalty-free photos & images

ಒಮೆಗಾ 3 ಕೊಬ್ಬಿನಾಮ್ಲಗಳು:
ಗಂಟುಗಳ ಉರಿಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವ ಒಮೆಗಾ 3 ಅನ್ನು ಆಹಾರದಲ್ಲಿ ಸೇರಿಸಬೇಕು. ಮೀನು ಅಥವಾ ವಾಲ್‌ನಟ್ಸ್ ಅನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಅವಶ್ಯಕ ಕೊಬ್ಬಿನಾಮ್ಲಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಬಹುದು.

Food with high content of healthy fats. Overhead view. Healthy eating for well balanced diet and heart care: overhead view of a group of food rich in healthy fats. The composition includes salmon, avocado, extra virgin olive oil, nuts and seeds like walnut, almonds, pecan, hazelnuts, pistachio and pumpkin seeds. High resolution 42Mp studio digital capture taken with SONY A7rII and Zeiss Batis 40mm F2.0 CF lens omega 3 stock pictures, royalty-free photos & images

ವಿಟಮಿನ್ ಸಿ ಯುಕ್ತ ಆಹಾರ:
ವಿಟಮಿನ್ ಸಿ ಅಂಗಾಂಶಗಳನ್ನು ಸಂಪರ್ಕಿಸುವ ಕಾಲಜನ್ ಉತ್ಪಾದನೆಗೆ ಸಹಾಯಕ. ಆರೆಂಜ್, ನೆಲ್ಲಿಕಾಯಿ, ಬೆರಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ.

Citrus fruits,Fresh citrus fruits sliced Citrus Fruit, Grapefruit, Tangerine, Fruit, Slice of Food,Lemon - Fruit, Backgrounds,nature vitamin c stock pictures, royalty-free photos & images

ಹಣ್ಣು ತರಕಾರಿಗಳಿಗೆ ಆದ್ಯತೆ:
ಹಣ್ಣುಗಳು ಮತ್ತು ತರಕಾರಿಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಜೀವಕೋಶಗಳನ್ನು ರಕ್ಷಿಸುತ್ತವೆ. ಪ್ರತಿದಿನದ ಆಹಾರದಲ್ಲಿ ಬಣ್ಣಬಣ್ಣದ ತರಕಾರಿ, ಹಣ್ಣುಗಳ ಸೇವನೆ ಅನಿವಾರ್ಯ.

Assortment of Fruits and Vegetables Background. Assortment of Fruits and Vegetables Background fruits and vegetables stock pictures, royalty-free photos & images

ತೂಕ ನಿಯಂತ್ರಣ:
ಅಧಿಕ ತೂಕ, ಗಂಟುಗಳ ಮೇಲೆ ಒತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹಾಗಾಗಿ ಸೊಂಟದ ಸುತ್ತಳತೆಯನ್ನು ನಿಯಂತ್ರಣದಲ್ಲಿರಿಸಿ, ವ್ಯಾಯಾಮ ಮತ್ತು ಸಮತೋಲನ ಆಹಾರ ಕ್ರಮದ ಮೂಲಕ ತೂಕವನ್ನು ಸಮತೋಲಿತವಾಗಿ ಇಟ್ಟುಕೊಳ್ಳುವುದು ಕೀಲು ನೋವಿಗೆ ಪರಿಹಾರ ನೀಡಬಹುದು.

Woman measuring waist with tape on grey background, closeup Woman measuring waist with tape on grey background, closeup weight management stock pictures, royalty-free photos & images

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!