ನಮ್ಮ ದೈನಂದಿನ ಜೀವನದಲ್ಲಿ ಆಹಾರದ ಕೆಲವು ಉತ್ತಮ ಆಯ್ಕೆಗಳು ಮೂತ್ರಪಿಂಡ/ಕಿಡ್ನಿಯ ಆರೋಗ್ಯವನ್ನು ಸುಧಾರಿಸಬಹುದು. ಉತ್ತಮ ಆಹಾರಗಳ ಆಯ್ಕೆ, ಕಿಡ್ನಿಯ ಕಾರ್ಯಕ್ಷಮತೆಯನ್ನು ರಕ್ಷಿಸಿ, ದೀರ್ಘಕಾಲದವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಕಿಡ್ನಿಯ ಆರೋಗ್ಯಕ್ಕಾಗಿ ಸಹಾಯಕವಾಗುವ 5 ಅದ್ಭುತ ಆಹಾರಗಳನ್ನು ತಿಳಿಯೋಣ.
ಬ್ಲೂಬೆರೀಸ್
ಬ್ಲೂಬೆರೀಸ್ ನಲ್ಲಿ ಹೆಚ್ಚಿನ ಪ್ರಮಾಣದ ಆಂಟಿಸೈಡಂಟ್ ಅಂಶಗಳು ಹೊಂದಿರುವುದರಿಂದ, ಕಿಡ್ನಿಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
ವಾಲ್ ನಟ್ಸ್
ಓಮೆಗಾ-3 ಕೊಬ್ಬು ಆಮ್ಲಗಳು ಮತ್ತು ಬಿ ವಿಟಮಿನ್‌ಗಳಿಂದ ಸಮೃದ್ಧವಾದ ವಾಲ್ ನಟ್ಸ್ ಗಳು, ಮೂತ್ರಪಿಂಡದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಡೆದು, ಕಿಡ್ನಿಯ ಆರೋಗ್ಯವನ್ನು ಉತ್ತೇಜಿಸುತ್ತವೆ.
ಬಕ್‌ವ್ಹೀಟ್
ಇದು ಫಾಸ್ಫರಸ್ ಮುಕ್ತ ಸಂಪೂರ್ಣ ಧಾನ್ಯವಾಗಿದ್ದು, ಇದು ಕಿಡ್ನಿಯ ಕಾರ್ಯಕ್ಷಮತೆಯನ್ನು ಉತ್ತೇಜಿಸಲು ಉಪಯುಕ್ತವಾಗಿದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿ, ಸೋಡಿಯಂ ಅಂಶ ಮತ್ತು ಅಲಿಸಿನ್ ಆಂಟಿಆಕ್ಸಿಡಂಟ್‌ಗಳಲ್ಲಿ ಅಧಿಕವಾಗಿದ್ದು, ಇದು ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಉಪಕಾರಿಯಾಗಿದೆ. ಬೆಳ್ಳುಳ್ಳಿ ಆಹಾರಕ್ಕೆ ರುಚಿಯನ್ನು ನೀಡುವುದರ ಜೊತೆಗೆ ಉಪ್ಪಿನ ಪರ್ಯಾಯವಾಗಿಯೂ ಬಳಸಬಹುದು.
ಆಲಿವೆ ಎಣ್ಣೆ
ಆಲಿವೆ ಎಣ್ಣೆಯಲ್ಲಿ ಹೆಚ್ಚಿನ ಮಟ್ಟದ ಒಲಿಕ್ ಆಸಿಡ್ ಅಂಶವಿದೆ, ಇದು ಆರೋಗ್ಯಕರ ಕೊಬ್ಬು ಎಣ್ಣೆಯಾಗಿದ್ದು, anti-inflammatory ಗುಣವನ್ನು ನೀಡುತ್ತದೆ ಮತ್ತು ಮೂತ್ರಪಿಂಡದ ಸುಸ್ಥಿತಿಗೆ ಸಹಕಾರಿಯಾಗುತ್ತದೆ.