- ಸೇಬು, ಬ್ರಾಕಲಿ, ಕ್ಯಾರೆಟ್, ಸೊಪ್ಪು ಹಾಗೂ ಕಲ್ಲಂಗಡಿಯನ್ನು ಒಂದೇ ಕವರ್‌ನಲ್ಲಿ ಅಥವಾ ಹತ್ತಿರವೂ ಇಡಬೇಡಿ. ಇದರಿಂದ ಗ್ಯಾಸ್ ರಿಲೀಸ್ ಆಗಿ ಅಕ್ಕ ಪಕ್ಕ ಇರುವ ತರಕಾರಿಯೂ ಹಾಳಾಗುತ್ತದೆ.
- ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೊ ಫ್ರಿಡ್ಜ್‌ನಲ್ಲಿ ಇಟ್ಟರೆ ಫ್ಲೇವರ್ ಕಡಿಮೆಯಾಗುತ್ತದೆ. ಅವುಗಳನ್ನು ತಣ್ಣಗೆ ಹೊರಗೆ ಇಡಿ.
- ಸೊಪ್ಪನ್ನು ಬಿಡಿಸಿ ಕವರ್‌ಗೆ ಹಾಕಿ ಗಟ್ಟಿಯಾಗಿ ಕಟ್ಟುವ ಬದಲು ಸ್ವಲ್ಪ ಗಾಳಿ ಆಡುವ ಕವರ್‌ಗೆ ಹಾಕಿ ದೀರ್ಘಕಾಲ ಬಾಳಿಕೆ ಬರುತ್ತದೆ.
- ಸಿಟ್ರಸ್ ಹಣ್ಣುಗಳನ್ನು ಕವರ್‌ಗೆ ಹಾಕಿ ತಂಪಾದ ಜಾಗದಲ್ಲಿ ಇಡಬೇಕು
- ಪೈನಾಪಲ್ ಫ್ರೆಶ್ ಆಗಿರಲಿ ಅದರ ಜುಟ್ಟನ್ನು ಕಿತ್ತು ಉಲ್ಟಾ ನಿಲ್ಲಿಸಿ
- ಶುಂಠಿಯನ್ನು ಪ್ಲಾಸ್ಟಿಕ್ ಕವರ್ ಬಿಟ್ಟು ಬೇರೆ ಎಲ್ಲಾದರೂ ಇಡಿ ದೀರ್ಘ ಕಾಲ ಬಾಳಿಕೆ ಬರುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ